ಗಂಗಾವತಿ:ಅಖಿಲ ಭಾರತ ವೀರಶೈವ ಮಹಾಸಭಾ ಅವಿಭಜಿತ ಗಂಗಾವತಿ ತಾಲೂಕ ಘಟಕದ ಪದಾಧಿಕಾರಿಗಳ.ವಿವರ ಈ ಕೆಳಗಿನಂತಿದೆ.
ಅಧ್ಯಕ್ಷರು ಎಚ್.ಗಿರೀಗೌಡ ಸೋಮ ಶೇಖರಗೌಡ, ಉಪಾಧ್ಯಕ್ಷರು ಶರಣೇಗೌಡ ಮಾಲೀಪಾಟೀಲ್, ವಿರುಪಾಕ್ಷಪ್ಪ ಮುಷ್ಠಿ ಮತ್ತು ಶ್ರೀಮತಿ ಕೆ. ರೇವತಿ ಪಂಪಾಪತಿ ಪಾಟೀಲ್,ಪ್ರಧಾನ ಕಾರ್ಯದರ್ಶಿ
ಮನೋಹರಸ್ವಾಮಿ ಅಯ್ಯಸ್ವಾಮಿ ಮುದೇನೂರು ಹಿರೇಮಠ,ಕಾರ್ಯದರ್ಶಿಗಳು ಅಭಿಷೇಕ್ ಡಿ.ಎಮ್. ಶಾಂತಪ್ಪ ಗುರುಸಿದ್ದಪ್ಪ ಗಣವಾರಿ,ಶ್ರೀಮತಿ ಸಂಧ್ಯಾ ಪಾರ್ವತಿ ಹೇರೂರು,ಖಜಾಂಚಿಯಾಗಿ ಮಂಜುನಾಥ ಲಿಂಗಣ್ಣ ಸೂಗೂರು,ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಮನೋಹರ ಅಮರೇಗೌಡ ಹೇರೂರು,ಅಮರೇಶ ಅಡಿವೆಪ್ಪ ಹುಳ್ಳಿಹಾಳ,ಕರಿಬಸಪ್ಪ ಪಂಪಾಪತೆಪ್ಪ ಶೀಲವಂತರ,ವಿಶ್ವನಾಥ ಮಾಲೀಪಾಟೀಲ್, ಬಸಯ್ಯಸ್ವಾಮಿ ಗದ್ದಿಮಠ,ಸಿದ್ದಪ್ಪ ಈರಣ್ಣ ನಾಗೂರ,
ಶ್ರೀಮತಿ ಮಂಜುಳಾ ಸಂಜೀವಕುಮಾರ ಪಾಟೀಲ್,
ಶ್ರೀಮತಿ ಉಮಾ ಶಿವಾನಂದಸ್ವಾಮಿ ಟಿ.ಎಮ್,
ಶ್ರೀಮತಿ ಜಯಾ ಗುರುಸಿದ್ದಪ್ಪ ನಾಗಲೀಕರ್,
ಬಸವರಾಜ ಸ್ವಾಮಿ ಸಿದ್ರಾಮಯ್ಯಸ್ವಾಮಿ ಎಚ್.ಎಮ್.,
ಶ್ರೀಮತಿ ಸವಿತಾ ತಿಪ್ಪೇರುದ್ರೇಶ ಗುಂಜಳ್ಳಿ ,ಶ್ರೀಮತಿ ಭಾರತಿ ಸಣ್ಣರಾಮಲಿಂಗಪ್ಪ ಹೊಸಳ್ಳಿ.