ನಿಯಮ ಬಾಹಿರವಾಗಿ ಉಸುಕು,ಬೆಣಚು ಕಲ್ಲು ಹೊತ್ತೊಯ್ಯುವ ಲಾರಿಗಳಿಗಿಲ್ಲ ಕಡಿವಾಣ !
ನಿಯಮ ಬಾಹಿರವಾಗಿ ಉಸುಕು,ಬೆಣಚು ಕಲ್ಲು ಹೊತ್ತೊಯ್ಯುವ ಲಾರಿಗಳಿಗಿಲ್ಲ ಕಡಿವಾಣ ! ಗಂಗಾವತಿ:ನಿಯಮ ಬಾಹಿರವಾಗಿ ಕೊಪ್ಪಳ ಜಿಲ್ಲೆಯಾದ್ಯಂತ ಹಗಲು-ರಾತ್ರಿ ಉಸುಕು,ಬೆಣಚು ಕಲ್ಲು ಮತ್ತು ಅದರ ಪುಡಿಯನ್ನು ಹೊತ್ತು ಯಾವುದೇ ಹೊದಿಕೆ ಇಲ್ಲದೇ ಸಂಚರಿಸುತ್ತಿರುವ ಲಾರಿಗಳಿಗೆ ಕಡಿವಾಣ ಇಲ್ಲದಂತಾಗಿದೆ. ಬಾಗಲಕೋಟೆ ಜಿಲ್ಲೆಯ ಇಲಕಲ್ ಮತ್ತಿತರ…
ಸಹಕಾರಿ ರತ್ನ ಚಂದ್ರಶೇಖರಯ್ಯ ಭಾನಾಪೂರ ಅವರಿಗೆ ಸನ್ಮಾನ
ಸಹಕಾರಿ ರತ್ನ ಚಂದ್ರಶೇಖರಯ್ಯ ಭಾನಾಪೂರ ಅವರಿಗೆ ಸನ್ಮಾನ ಕೊಪ್ಪಳ: ಯಲಬುರ್ಗಾ ತಾಲೂಕು ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮತ್ತು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಭಾನಾಪೂರ ಇವರು “ಸಹಕಾರ ರತ್ನ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಪ್ಪಳ ಜಿಲ್ಲಾ…
ರಾಜ್ಯೊತ್ಸವ ಪ್ರಶಸ್ತಿ:ಪತ್ರಕರ್ತ ಎ.ಜಿ.ಕಾರಟಗಿ ಅವರಿಗೆ ಸನ್ಮಾನ.
ರಾಜ್ಯೊತ್ಸವ ಪ್ರಶಸ್ತಿ:ಪತ್ರಕರ್ತ ಎ.ಜಿ.ಕಾರಟಗಿ ಅವರಿಗೆ ಸನ್ಮಾನ. ಗಂಗಾವತಿ:ರಾಜ್ಯೊತ್ಸವ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ಎ.ಜಿ.ಕಾರಟಗಿ ಅವರನ್ನು ಅವಿಭಜಿತ ಗಂಗಾವತಿ ತಾಲೂಕು ವೀರಶೈವ ಮಹಾ ಸಭೆಯ ಪದಾಧಿಕಾರಿಗಳು ಗುರುವಾರ ಕಾರಟಗಿ ಪಟ್ಟಣದ ಅವರ ನಿವಾಸದಲ್ಲಿ ಸನ್ಮಾನಿಸಿದರು. ತಾಲೂಕು ಮಹಾ ಸಭೆಯ ನಿಕಟ ಪೂರ್ವ…
ದೊಡ್ಡಪ್ಪ ದೇಸಾಯಿ,ಶಿವ ಶಂಕರ ಕಲ್ಮಠ ಅವರಿಗೆ ಸನ್ಮಾನ.
ದೊಡ್ಡಪ್ಪ ದೇಸಾಯಿ,ಶಿವ ಶಂಕರ ಕಲ್ಮಠ ಅವರಿಗೆ ಸನ್ಮಾನ. ಗಂಗಾವತಿ:ಗಂಗಾವತಿ ತಾಲೂಕ ಪಿಕಾರ್ಡ ಬ್ಯಾಂಕ್ ಹಾಗೂ ಹೇಮರೆಡ್ಡಿ ಮಲ್ಲಮ್ಮ ಸಹಕಾರಿ ನಿಯಮಿತದ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಸಹಕಾರ ರತ್ನ ಪದವಿಗೆ ಭಾಜನಾಗಿದ್ದಾರೆ. ಗಂಗಾವತಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಗಂಗಾವತಿ ಸರಕಾರಿ ಆಸ್ಪತ್ರೆಯ…
ಗಂಗಾವತಿ ತಾಲೂಕು ವೀರಶೈವ ಮಹಾ ಘಟಕದ ಪದಾಧಿಕಾರಿಗಳು
ಗಂಗಾವತಿ:ಅಖಿಲ ಭಾರತ ವೀರಶೈವ ಮಹಾಸಭಾ ಅವಿಭಜಿತ ಗಂಗಾವತಿ ತಾಲೂಕ ಘಟಕದ ಪದಾಧಿಕಾರಿಗಳ.ವಿವರ ಈ ಕೆಳಗಿನಂತಿದೆ. ಅಧ್ಯಕ್ಷರು ಎಚ್.ಗಿರೀಗೌಡ ಸೋಮ ಶೇಖರಗೌಡ, ಉಪಾಧ್ಯಕ್ಷರು ಶರಣೇಗೌಡ ಮಾಲೀಪಾಟೀಲ್, ವಿರುಪಾಕ್ಷಪ್ಪ ಮುಷ್ಠಿ ಮತ್ತು ಶ್ರೀಮತಿ ಕೆ. ರೇವತಿ ಪಂಪಾಪತಿ ಪಾಟೀಲ್,ಪ್ರಧಾನ ಕಾರ್ಯದರ್ಶಿಮನೋಹರಸ್ವಾಮಿ ಅಯ್ಯಸ್ವಾಮಿ ಮುದೇನೂರು ಹಿರೇಮಠ,ಕಾರ್ಯದರ್ಶಿಗಳು…
ಡ್ರಗ್ಸ್ ದಂಧೆ ತಡೆಗೆ ‘ಎಎನ್‌ಟಿಎಫ್’?:NCB ಮಾದರಿ’ವಿಶೇಷ ಕಾರ್ಯಪಡೆ’ಗೆ ಚಿಂತನೆ.
ಡ್ರಗ್ಸ್ ದಂಧೆ ತಡೆಗೆ ‘ಎಎನ್‌ಟಿಎಫ್’?: NCB ಮಾದರಿ ‘ವಿಶೇಷ ಕಾರ್ಯಪಡೆ’ಗೆ ಚಿಂತನೆ. ಬೆಂಗಳೂರು ಸೆಪ್ಟೆಂಬರ್ 29: ರಾಜ್ಯದಲ್ಲಿ ಮಾದಕವಸ್ತು (ಡ್ರಗ್ಸ್) ಪೂರೈಕೆ, ಮಾರಾಟ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲು ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಮಾದರಿಯಲ್ಲಿ ‘ಮಾದಕ ದ್ರವ್ಯ ನಿಗ್ರಹ…
ದರೋಜಿ-ಗಂಗಾವತಿ-ಬಾಗಲಕೋಟ್ ರೈಲ್ವೆ ಲೈನ್:ಅನುದಾನಕ್ಕೆ ಮನವಿ:
ರಾಯಚೂರು: ದರೋಜಿ-ಗಂಗಾವತಿ-ಬಾಗಲಕೋಟ್ ನೂತನ ರೈಲ್ವೆ ಲೈನ್ ಮಾರ್ಗ ರಚನೆಗೆ ಅನುದಾನ ಒದಗಿಸುವಂತೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ರೇಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ. ರವಿವಾರ ರಾಯಚೂರು ನಗರದಲ್ಲಿ ಸಚಿವರನ್ನು ಭೇಟಿಯಾದ ಸಂಸ್ಥೆಯ ಅಧ್ಯಕ್ಷ…
ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಗಿರೇಗೌಡ ಹೊಸ್ಕೇರಾ ಆಯ್ಕೆ: ಕಾರ್ಯಕಾರಿ ಮಂಡಳಿ ಸಭೆ
ಗಂಗಾವತಿ:ಅಖಿಲ ಭಾರತ ವೀರಶೈವ ಮಹಾ ಸಭಾದ ಗಂಗಾವತಿ ತಾಲೂಕು ಘಟಕದ ಕಾರ್ಯಕಾರಿ ಮಂಡಳಿ ಸಭೆ ಶನಿವಾರ ಸಾಯಂಕಾಲ ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಇತ್ತೀಚೆಗೆ ಅವಿರೋಧವಾಗಿ ಮಹಾ ಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಗಿರೇಗೌಡ ಮತ್ತು ಕಾರ್ಯಕಾರಿ ಮಂಡಳಿ…
ರೇಲ್ವೆ ಇಲಾಖೆಗೆ ಬಜೆಟ್,ಅರೆ ಕಾಸಿನ ಮಜ್ಜಿಗೆ:ಅಶೋಕಸ್ವಾಮಿ ಹೇರೂರ.
ರೇಲ್ವೆ ಇಲಾಖೆಗೆ ಬಜೆಟ್,ಅರೆ ಕಾಸಿನ ಮಜ್ಜಿಗೆ:ಅಶೋಕಸ್ವಾಮಿ ಹೇರೂರ.ಕೊಪ್ಪಳ: ಕೇಂದ್ರ ಸರಕಾರದ ಬೃಹತ್ತಾದ ರೇಲ್ವೆ ಇಲಾಖೆಗೆ ಕೇವಲ 7500 ಕೋಟಿ ರೂಪಾಯಿಗಳ ಅನುದಾನ ಒದಗಿಸಿರುವುದು, ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ನೀಡಿದಂತಾಗಿದೆ ಎಂದು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಮಹಾ…
ಜನ ಸ್ನೇಹಿ ಬಜೆಟ್: ಅಶೋಕಸ್ವಾಮಿ ಹೇರೂರ
ಕೊಪ್ಪಳ: ಕೇಂದ್ರ ಸರಕಾರದ ಹಣಕಾಸು ಖಾತೆಯ ಸಚಿವೆ ನಿರ್ಮಲಾ ಸಿತಾರಾಮ ಮಂಡಿಸಿದ ಬಜೆಟ್ ಜನ ಸ್ನೇಹಿಯಾಗಿದೆ ಎಂದು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಅಶೋಕಸ್ವಾಮಿ ಹೇರೂರ ಅಭಿಪ್ರಾಯ ಪಟ್ಟಿದ್ದಾರೆ. ಮಹಿಳೆ,ರೈತರು ಮತ್ತು ಯುವಕರನ್ನು ಹಾಗೂ ಕೈಗಾರಿಕೋದ್ಯಮಿಗಳನ್ನು ಪ್ರೊತ್ಸಾಹಿಸುವ…