ಆಸ್ತಿ ತೆರಿಗೆ ಕಡಿಮೆ ಮಾಡಲು ವಾಣಿಜ್ಯೊಧ್ಯಮ ಸಂಸ್ಥೆಗಳ ಒತ್ತಾಯ.
ರಾಯಚೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಕಲ್ಯಾಣ ಕರ್ನಾಟಕ ಚೇಂಬರ್‌ನ ಎರಡನೇ ಅಂತರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಭೆಯನ್ನು ರಾಯಚೂರಿನಲ್ಲಿ ಆಯೋಜಿಸಿತ್ತು.ಬೀದರ್, ಕಲ್ಬುರ್ಗಿ, ರಾಯಚೂರು,ಯಾದಗಿರಿ, ಬಳ್ಳಾರಿ ವಿಜಯನಗರ, ಕೊಪ್ಪಳದ ಅಧ್ಯಕ್ಷರು, ಸದಸ್ಯರು, ಪುರಸಭೆ ತೆರಿಗೆ ವಿಷಯಗಳ ತಜ್ಞರು, ವಕೀಲರು…